Tulu Girl Ashritha Shetty To Marry Stylish Cricketer Manish Pandey | FILMIBEAT KANNADA

2019-10-11 1

ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ದಕ್ಷಿಣ ಭಾರತದ ನಟಿ ಆಶ್ರಿತಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ. ಡಿಸೆಂಬರ್ ೨ರಂದು ಇವರ ವಿವಾಹ ನಡೆಯಲಿದ್ಯಂತೆ.

Stylish Indian right-hander Manish Pandey, is reportedly said to be marrying South Indian actress Ashrita Shetty.